Nataraja PM

Advertisements

30 ದಿನ ಹೊಸದೊಂದು ಪ್ರಯತ್ನಿಸಿ

ಇಂಗ್ಲಿಷಲ್ಲಿ ಒಂದು book ಇದೆ “30 days the complete second season” by Morgan Spurlock ಅದ್ರಲ್ಲಿ ಏನಾದ್ರು ಹೊಸ ಚಾಲೆಂಜ್ ಮಾಡಬೇಕು ಅಂತ ಶುರು ಮಾಡಿ ಹಾಗೆ ಎನೇಲ್ಲ ಮಾಡಬಹುದು ಅಂತ ಹೇಳಿದಾನೆ ಇದರ ಬಗ್ಗೆ ಸ್ವಲ್ಪ ಯೋಚಿಸಿದ ಮೇಲೆ ನಂಗು ಇದರ ಬಗ್ಗೆ ಬರಿ ಬೇಕು ಅನಸ್ತು ಸಾದ್ಯವಾದರೆ ಓದಿ ನೋಡಿ ಈ idea ತುಂಬ ಸಿಂಪಲ್ ನಾವೆಲ್ಲ ಪ್ರತಿ ನ್ಯೂ ಇಯರ್ ಗೆ ಅಥವಾ birthday ಒಂದಿಷ್ಟು resolution ಗಳನ್ನ ಮಡ್ಕೊತಿವಿ   […]

ಒಂದು ಟಿ .ಎಮ್ . ಸಿ ನೀರು ಎ0ದರೆ ?

ಈತ್ತಿಚೆಗೆ  ಯಾವುದೇ ವಾರ್ತಾ ಚಾನೆಲ್ ಹಾಕಿದರು ಒಂದೆ ಸುದ್ಧಿ , ಅದು ನಮ್ಮ ಕರ್ನಾಟಕದಿಂದ ಇಂತಿಷ್ಟು  ಟಿ .ಎಮ್ . ಸಿ  ನೀರುನ್ನು ತಮಿಳುನಾಡಿಗೆ ಹಾಯಿಸಬೇಕಂತೆ , ರಕ್ತ ಕೊಟ್ಟೆವು ನೀರನ್ನು  ಬಿಡೆವು ಅಂತ ನಾವು . ಇನ್ನು ನಾವು ಟಿವಿ  ಮುಂದೆ ಕುತೂ ನೋಡುವವರಿಗೆ ಏನಪ್ಪಾ ಇವ್ರ  ಗಲಾಟೆ ಅಂತೀವಿ . ಆದ್ರೆ ನಿಜವಾಗ್ಲು ನಮಗೆ ನೀರು ಮತ್ತು ಟಿ .ಎಮ್ . ಸಿ   ಬೆಲೆ ಗೊತ್ತಿದ್ದರೆ ನಾವು ಸ್ವಲ್ಪ ಎಚ್ಚೆತ್ತುಕೊಳ್ಳುತ್ತಿವೇನೋ , ಬನ್ನಿ ಅಗದ್ರೆ […]

ಎಲ್ಲರಿಗು ಮಾದರಿಯಾಗುವ ಈ ನಮ್ಮ ಸಾಧಕರು

ಮರ್ಲರುನ್ಯನ್ ನಟಲಿಯ ಪಾರ್ಟಿಕ ಆಸ್ಕರ್ ಪಿಸ್ತೋರಿಯಸ್ ನಟಾಲಿಯಾ ದು ಟೋಯಟ್ ಅಮ್  ಡಾಂಗ್ ಹ್ಯೋನ್ ಜರಿ ಜೆಶೆಕ್ ಮಾರ್ಟಿನ್ ಕೊವರ್ ಗಿರೀಶ್ ಶರ್ಮ ಈಗೆ ಬೆಳೆಯುತ್ತಲೆ ಇರುತ್ತೆ ಇವರ ಪಟ್ಟಿ. ಇವರೆಲ್ಲ  “impossible”  ನ್ನ  ” i’ m possible ”    ಮಾಡಿದವರು , ವಿಶ್ವದಲ್ಲಿ ವಿಶಿಷ್ಠ  ರೀತಿಯಲ್ಲಿ ಅದ್ಭುತ ಸಾದನೆ ಮಡಿದ ಅಂಗವಿಕಲ ಕ್ರೀಡಾಪಟುಗಳು ಲಾಂಗ್ ಜಂಪ್ ನಲ್ಲಿ “ಮರ್ಲ ರುನ್ಯನ್” ಎಂಬ ಅಂದನ ಹೆಸರಲ್ಲಿ   ವಿಶ್ವ ದಾಖಲೆಗಳಿವೆ,  ಬಲಗ್ಯೆ  ಇಲ್ಲದಿದ್ದರುಟೇಬೆಲ್ಟೆನ್ನಿಸ್ನಲ್ಲಿಅದ್ಭುತಸಾಧನೆತೋರಿದ “ನಟಲಿಯಪಾರ್ಟಿಕ” ,  ಎರೆಡುಕಾಲಿರದ “ಆಸ್ಕರ್ಪಿಸ್ತೋರಿಯಸ್” ಎಂಬುವನು ರನ್ನಿಂಗ್ರೇಸ್ನಲ್ಲಿಎರಡುಕಾಲಿರುವಓಟಗರರನ್ನುಮೀರಿಸಿದ್ದಾನೆ  […]